Lokesh Gubbi

About the author

ಯಾರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು ಪ್ರಕಟಿಸಿದೆ. ಪ್ರಶಸ್ತಿಯು 25 ಗ್ರಾಂ ಚಿನ್ನದ ಪದಕ ಹಾಗೂ ಐದು ಲಕ್ಷ ನಗದನ್ನು ಒಳಗೊಂಡಿದೆ. ಮೊದಲ ಬಾರಿಗೆ ರಾಜ್ಯೋತ್ಸವ...

ಜಿಲ್ಲಾ ಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತುಮಕೂರು ತಾಲ್ಲೂಕು ಪ್ರಥಮ, ಗುಬ್ಬಿ ದ್ವಿತೀಯ ಸ್ಥಾನ

ಗುಬ್ಬಿ : ಶಿಕ್ಷಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ 2024 25 ನೇ ಸಾಲಿನ ತುಮಕೂರು ಜಿಲ್ಲಾ ಮಟ್ಟದ ಶೆಟ್ಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು  ಮೈದಾನ ಹಾಗೂ ಗುಬ್ಬಿ ಟೌನ್...

ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಉತ್ತಮ ಸಾಧನ :  ಬಿಇಒ ಎಂ.ಎಸ್.ನಟರಾಜ್

ಗುಬ್ಬಿ: ಪ್ರಸ್ತುತ ಒತ್ತಡದ ಬದುಕಿನಲ್ಲಿ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಕ್ರೀಡೆ ಉತ್ತಮ ಸಾಧನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ನಟರಾಜ್ ತಿಳಿಸಿದರು. ಪಟ್ಟಣದ ಜೂನಿಯರ್ ಕಾಜನನ ಕಾಲೇಜು ಮೈದಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ...

ಗುಬ್ಬಿ ನಾಟಕೋತ್ಸವದಲ್ಲಿ ಮಂಡ್ಯ ರಮೇಶ್

ಗುಬ್ಬಿ: ರಾಜ್ಯದಲ್ಲೇ ಇಷ್ಟೊಂದು ಸುಸಜ್ಜಿತವಾದ ರಂಗಮಂದಿರವಿಲ್ಲ ಎಂದು ಖ್ಯಾತ ರಂಗಕರ್ಮಿ, ನಟ, ನಿರ್ದೇಶಕ ಮಂಡ್ಯ ರಮೇಶ್ ಅಭಿಪ್ರಾಯಪಟ್ಟರು.  ಪಟ್ಟಣದಲ್ಲಿ ಮೂರು ದಿನಗಳ ಕಾಲ ಡಾ. ಗುಬ್ಬಿ ವೀರಣ್ಣ ಟ್ರಸ್ಟ್‌ ಹಾಗೂ ಮಾಲತಮ್ಮ ಆರ್ಟ್ ಫೌಂಡೇಶನ್...

ಅವೈಜ್ಞಾನಿಕ ಟೋಲ್ ನಿಲ್ಲಿಸಿ: ಜಿ.ಹೊಸಹಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ

ಗುಬ್ಬಿ:  ಗುಬ್ಬಿ ಯಿಂದ ಸಿಎಸ್ ಪುರ ಎಡೆಯೂರು ರಸ್ತೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು. ತಾಲೂಕಿನ ಜಿ ಹೊಸಹಳ್ಳಿ  ಬಳಿ  ಟೋಲ್  ನಿರ್ಮಾಣ ಮಾಡಿ ಸುಂಕ ವಸೂಲಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ...

“ಎಐ ಬಳಕೆಯಿಂದ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ” : ಡಾ.ನಿರ್ಮಲಾನಂದನಾಥ ಸ್ವಾಮೀಜಿ

ತುಮಕೂರು: ಆಧುನಿಕತೆ ಬೆಳೆದಂತೆ ಎಐ ಬಳಕೆ ಹೆಚ್ಚಾಗಿ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿವೆ   ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ನಗರದ ಬಡ್ಡಿಹಳ್ಳಿಯ ಒಕ್ಕಲಿಗರ ಸಭಾ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘ, ಜಿಲ್ಲಾ...

ಕುಂಡದ  ಸಸ್ಯಕ್ಕೆ ಡ್ರಿಪ್ ಬಾಟಲಿಯ ಜೀವಜಲ

"ಆಸ್ಪತ್ರೆಯಲ್ಲಿ ಬಳಸಿದ ಗ್ಲೂಕೋಸ್‌ಬಾಟೆಲ್, ವಾಟರ್‌ಬಾಟೆಲ್‌ಗಳನ್ನು ಮರುಬಳಕೆ ಮಾಡಿಕೊಂಡು, ಮನೆಯ ಸುತ್ತ ಮುತ್ತ ಹಾಗೂ ಹಿತ್ತಲು, ಹೊರಂಗಣ ಮತ್ತು ಟೆರೆಸ್‌ನಲ್ಲಿ ಸಾವಯವ ಗೊಬ್ಬರವನ್ನು ಬಳಸಿಕೊಂಡು ತರಕಾರಿ, ಹೂ, ಹಾಗೂ ಹಣ್ಣುಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆದು...

ತೋರೆಹಳ್ಳಿ ತೊರೆಯಲ್ಲಿ ಕೊಚ್ಚಿ ಹೋಗಿದ ಕಾರು ಮತ್ತು ಬೈಕ್ 

ಗುಬ್ಬಿ:  ವಾರದಿಂದ  ಸುರಿದ ಮಳೆಗೆ ತಾಲ್ಲೂಕಿನ ಕಸಬ ಹೋಬಳಿಯ ತೊರೆಹಳ್ಳಿ ಹತ್ತಿರ  ಶಿಂಷಾ ನದಿಯ ತೊರೆಯಲ್ಲಿ ಬಿರುಸಾಗಿ ನೀರು ಹರಿಯುತ್ತಿರುವ ರಸ್ತೆಯ ಸೇತುವೆ ಮೇಲೆ ಕಾರು ಹಾಗೂ ಬೈಕ್ ಕೊಚ್ಚಿ ಹೋದ ಘಟನೆ...

ನೃತ್ಯಗುರು ಡಾ.ಸತ್ಯವತಿ ಶಿಷ್ಯೆ ವೃದ್ಧಿ ಕಾಮತ್ ರಂಗಪ್ರವೇಶ

ತುಮಕೂರು: ಪುಷ್ಕರ ಸೆಂಟರ್ ಫಾರ್ ಪರ್‌ಫಾರ್ಮಿಂಗ್ ಆರ್ಟ್ಸ್ ಟ್ರಸ್ಟ್ ಸ್ಥಾಪಕ ಅಧ್ಯಕ್ಷರೂ ಹೆಸರಾಂತ ನೃತ್ಯ ಶಿಕ್ಷಕಿಯಾದ ಡಾ.ಕೆ.ಆರ್.ಸತ್ಯವತಿ ರಾಮನ್ ಅವರ ಭರತನಾಟ್ಯದ ಶಿಷ್ಯೆ ಕು.ವೃದ್ಧಿ ಕಾಮತ್ ಈ ತಿಂಗಳ 24ರಂದು ರಂಗಪ್ರವೇಶ ಮಾಡಲಿದ್ದಾರೆ.  ನೃತ್ಯಗುರು...

ನೂತನ ಸಿಟಿ ಕ್ಲಬ್ ಉದ್ಘಾಟನೆ : ಶಾಸಕರು

ತುಮಕೂರು: ನಗರದ ಶಿರಾ ಗೇಟ್‌ನ ಸಿಟಿ ಕ್ಲಬ್‌ನಲ್ಲಿ ನವೀಕರಣಗೊಂಡಿರುವ ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಅನ್ನು ಶಾಸಕರಾದ ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್ ಅವರು ಬ್ಯಾಡ್ಮಿಂಟನ್ ಆಡಿ ಉದ್ಘಾಟನೆ ಮಾಡಿದರು.  ಇದೇ ವೇಳೆ ಕ್ಲಬ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಡ್ಸ್...

ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಜಂಟಿ ಸುತ್ತೋಲೆ ಹಿಂಪಡೆಯಬೇಕು: ಪ್ರಾಂಶುಪಾಲರ ಸಂಘ

ತುಮಕೂರು: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಹಿರಿಯ ಉಪನ್ಯಾಸಕರುಗಳ ಮೂಲಕ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸುವ ಜಂಟಿ ಸುತ್ತೋಲೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾ...

ಶಿಕ್ಷಕ ರತ್ನ ಪ್ರಶಸ್ತಿಗೆ ಶಿಕ್ಷಕಿ ಗೀತಾ ಲೋಕೇಶ್ ಆಯ್ಕೆ

ಗುಬ್ಬಿ : ಮಂಗಳೂರಿನ ಕಥಾಬಿಂದು ಪ್ರಕಾಶನ ಕೊಡ ಮಾಡುವ ಶಿಕ್ಷಕ ರತ್ನ ಪ್ರಶಸ್ತಿಗೆ ಶಿಕ್ಷಕಿ ಗೀತಾ ಲೋಕೇಶ್ ರವರು ಭಾಜನರಾಗಿದ್ದಾರೆ. ತಾಲ್ಲೂಕಿನ ಸಿಎಸ್ ಪುರ ಗ್ರಾಮದ  ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರಾಗಿ ಸೇವೆ...

Categories

spot_img