V Desk

About the author

ಬೆತ್ತಲೆ ಫೋಟೋ ಬಲೆಗೆ ಮಹಿಳೆ..! ಚಾಕು ತೋರಿಸಿ ಬೆದರಿಸಿ ದೌರ್ಜನ್ಯ ಆರೋಪ

ತುಮಕೂರು: ಪತಿ ಮನೆಯಿಂದ ಹೊರಗೆ ಹೋದ ಸಮಯವನ್ನೇ ಗಮನಿಸಿ ಮನೆಗೆ ನುಗ್ಗಿ, ಚಾಕು ತೋರಿಸಿ ಮಹಿಳೆ ಹಾಗೂ ಎಂಟು ತಿಂಗಳ ಮಗುವಿಗೆ ಬೆದರಿಕೆ ಹಾಕಿ, ಖಾಸಗಿ ಫೋಟೋಗಳನ್ನು ತೆಗೆದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯನ್ನ...

ಖಬರ್ ಸ್ತಾನದಲ್ಲಿ ಮಹಿಳೆ ಅಂತ್ಯಕ್ರಿಯೆ ನಡೆಸಿದ ಸಾಮಾಜಿಕ ಕಾರ್ಯಕರ್ತರಿಗೆ ಬೆದರಿಕೆ ಆರೋಪ.

ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಪ್ರಕರಣ ಅಂತ್ಯಕ್ರಿಯೆ ವಿವಾದ.. ತುಮಕೂರು : ಇಬ್ಬರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹೊಸ ವಿವಾದಕ್ಕೆ ಕಾರಣವಾಗಿದೆ. ಮೃತ ತಾಯಿ ಹಾಗೂ ಇಬ್ಬರು ಮಕ್ಕಳ ಅಂತ್ಯಕ್ರಿಯೆಯನ್ನು...

ಬರದನಾಡು ಪಾವಗಡದಿಂದ ಕೇರಳ ಸಂತ್ರಸ್ತರಿಗೆ ನೆರವಿನ ಹಸ್ತ

ತುಮಕೂರು: ಬರದನಾಡು ಎಂದೇ ಖ್ಯಾತಿಯಾಗಿರುವ ಪಾವಗಡ ಇದೀಗ ಗಡಿ ದಾಟಿ ಮಾನವೀಯ ಸೇವೆಗೆ ಮುಂದಾಗಿದೆ. ಕೇರಳದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರ ನೆರವಿಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಸಹಾಯಹಸ್ತ ಚಾಚಿದೆ. ಶ್ರೀ ರಾಮಕೃಷ್ಣ ಸೇವಾಶ್ರಮದ...

ಬಿಡದಿ ಟೌನ್‌ಶಿಪ್‌ಗೆ ರೈತರ ಸಮ್ಮತಿ ಕಡ್ಡಾಯ; ಬಲವಂತದ ಭೂಸ್ವಾಧೀನ ಇಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು : ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಯಾವುದೇ ರೈತನ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ನೀಡಲು ಇಚ್ಛಿಸದ ರೈತರು ತಮ್ಮ...

ಶಿರಾ ನಗರಸಭೆ ಗಲಾಟೆ ಪ್ರಕರಣಕ್ಕೆ ಹೊಸ ತಿರುವು: ಅವಹೇಳನ, ಬೆದರಿಕೆ ಆರೋಪದಡಿ FIR

ಶಿರಾ: ಶಿರಾ ನಗರಸಭೆ ಅಧ್ಯಕ್ಷರ ಅವಿಶ್ವಾಸ ನಿರ್ಣಯ ಸಭೆ ವೇಳೆ ನಡೆದ ಗಲಾಟೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅಶ್ಲೀಲ ಪದ ಬಳಕೆ, ಬೆದರಿಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮತ್ತು...

ಪಾವಗಡ ತಾಲ್ಲೂಕಿನಲ್ಲಿ ಕೋವಿಡ್ ಮುಂಜಾಗ್ರತೆಗೆ ಡಿ.ಸಿ. ಸೂಚನೆ

ತುಮಕೂರು: ಆಂಧ್ರಪ್ರದೇಶದಲ್ಲಿ ಕೋವಿಡ್ ಸೋಂಕಿನಿAದ ಸಂಭವಿಸಿರುವ ಸಾವುಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಭಾಗವಾಗಿರುವ ಪಾವಗಡ ತಾಲ್ಲೂಕಿನಲ್ಲಿ ಕೋವಿಡ್ ಮುನ್ನೆಚ್ಚರಿಕೆ ಹಾಗೂ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ...

ಭೀಕರ ಅಪಘಾತ: ವಿವಾಹ ವಾರ್ಷಿಕೋತ್ಸವ ಮುಗಿಸಿ ತೆರಳುತ್ತಿದ್ದ ನಾಲ್ವರ ದುರಂತ ಅಂತ್ಯ…

ಆ್ಯಂಕರ್ : ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಸಮೀಪದ ಜಿಗಣಿ ಪಾಳ್ಯದ ಬಳಿ ನಡೆದಿದೆ. ತುಮಕೂರು ಕಡೆಯಿಂದ...

ಕೆಲಸಕ್ಕೆ ಹೋಗಿದ್ದ ಮಹಿಳೆ ನಿಗೂಡ ಸಾವು: ಕೊಲೆ ಶಂಕೆ.

ತಿಪಟೂರು: ಕೆಲಸಕ್ಕೆಂದು ಹೋಗಿದ್ದ ಮಹಿಳೆ ನಿಗೂಢವಾಗಿ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಮಾರಗೊಂಡನಹಳ್ಳಿಯಲ್ಲಿ ನಡೆದಿದೆ. ಗ್ರಾಮದ‌ ದಲಿತ‌ ಸಮುದಾಯದ ಚೆನ್ನಮ್ಮ (58) ಮೃತ ಮಹಿಳೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಕೂಲಿ...

ಐಟಿಎಫ್ ಡಬ್ಲ್ಯು 35 ತುಮಕೂರು ಓಪನ್ ಅರ್ಹತಾ ಪಂದ್ಯದಲ್ಲಿ ಶ್ರೀಣಿತಿ, ಸ್ನಿಗ್ಧಾಗೆ ಗೆಲುವು

ತುಮಕೂರು, ಮೇ 3: ತುಮಕೂರಿನಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯು 35 ಟೂರ್ನಿಯ ಮಹಿಳಾ ಸಿಂಗಲ್ಸ್ ಅರ್ಹತಾ ಪಂದ್ಯದ ಮೊದಲ ದಿನದಂದು ಭಾರತದ ಶ್ರೀಣಿತಿ ಚೌಧರಿ ಅದ್ಭುತ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಪ್ರವೇಶಿಸಿಸುವಲ್ಲಿ...

ITF W35|ತುಮಕೂರಿನಲ್ಲಿ ಅಂತರಾಷ್ಟ್ರೀಯ ಮಹಿಳಾ ಟೆನ್ನಿಸ್ ಕ್ರೀಡಾಕೂಟ.

ತುಮಕೂರು: ನಗರದಲ್ಲಿ ಮೇ 4 ರಿಂದ ಅಂತರಾಷ್ಟ್ರೀಯ ಮಹಿಳಾ ಟೆನ್ನಿಸ್ ಕ್ರೀಡಾಕೂಟ ನಡೆಯಲಿದ್ದು ಭರ್ಜರಿ ಸಿದ್ದತೆ ನಡೆದಿದೆ. ತುಮಕೂರು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಟೂರ್ನಿಗೆ ದೇಶ-ವಿದೇಶಗಳಿಂದ ಆಟಗಾರ್ತಿಯರು ಆಗಮಿಸಿದ್ದು, ಟ್ರೈಯಲ್ಸ್ ಹಂತದ...

ಡಿನ್ನರ್ ಮೀಟಿಂಗ್ ಗೆ ನನ್ನ ಕರೆದಿಲ್ಲ, ಕರೆದಿದ್ರೆ ನಾನು ಹೋಗ್ತಿದ್ದೆ: ಕೆ ಎನ್ ರಾಜಣ್ಣ

ತುಮಕೂರು:  ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಕುರಿತ ಚರ್ಚೆಗಳು ಆಗಾಗ ನಡೆಯುತ್ತಲೆ ಇದೆ. ಇದರ ನಡುವೆ ರಾಜಕಾರಣಿಗಳು ಔತಣ ಕೂಟ ಹೆಸರಲ್ಲಿ ಅಲ್ಲಲ್ಲಿ ಸೇರುತ್ತಿರುವುದು ಹೆಚ್ಚು ಸುದ್ದಿಯಾಗ್ತಿದೆ. ಇತ್ತೀಚೆಗೆ ಮಾಗಡಿ ಶಾಸಕ ಬಾಲಕೃಷ್ಣ...

ತುಮಕೂರು ಜಿಲ್ಲೆಗೆ ಕೇಂದ್ರ ತಂಡ ಭೇಟಿ : ಪಿಎಂಶ್ರೀ ಶಾಲೆಗಳ ಪರಿಶೀಲನೆ

ತುಮಕೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಎಂಶ್ರೀ ಶಾಲೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದ ಅಧಿಕಾರಿಗಳಾದ ಕಮ್ ಕೌಶಂಗ್ ರವರ ತಂಡ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ತಂಡದಲ್ಲಿ ಆಗಮಿಸಿದ್ದ ಕಮ್ ಕೌಶಂಗ್ ರವರು,...

Categories

spot_img