Lokesh Gubbi

About the author

ಗ್ರಾಹಕರಿಗೆ ಕರ್ನಾಟಕ ಬ್ಯಾಂಕ್ ಆಕರ್ಷಕ ಬಡ್ಡಿ ದರ ನೀಡುತ್ತಿದೆ :  ವ್ಯವಸ್ಥಾಪಕ ಸುಧೀಂದ್ರ

ಗುಬ್ಬಿ: ಠೇವಣಿದಾರರಿಗೆ ಮತ್ತು ಖಾತೆದಾರರಿಗೆ ರಿಯಾಯಿತಿ ದರದಲ್ಲಿ ಅಪಘಾತ ವಿಮೆ ಮತ್ತು ಆರೋಗ್ಯ ವಿಮೆ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ವ್ಯವಸ್ಥಾಪಕ ಸುಧೀಂದ್ರ ತಿಳಿಸಿದರು. ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ  ಬ್ಯಾಂಕ್ ಸ್ಥಾಪನೆಯಾಗಿ 102 ವರ್ಷಗಳು...

ಕೆಎಸ್ಆರ್ಟಿಸಿ ನೌಕರರ ಆರಿಯಸ್ ಹಣವನ್ನು ಹಂತಹಂತವಾಗಿ ಕೊಡುತ್ತೇವೆ : ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್

ಗುಬ್ಬಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಬಾಕಿ ವೇತನವನ್ನು ಒನ್ ಮ್ಯಾನ್ ಕಮಿಟಿ ಮಾಡಿದ ಶಿಫಾರಸ್ಸಿನ ಮೇಲೆ ಸರ್ಕಾರ ಕೊಡಲು ಸಿದ್ಧವಿದೆ ಎಂದು ಕೆ.ಎಸ್.ಆರ್.ಟಿ.ಸಿ ನಿಗಮದ ಅಧ್ಯಕ್ಷರು ಹಾಗೂ...

ಗುರುನಾಗಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ

ಗುಬ್ಬಿ : ಪಟ್ಟಣದ ಶ್ರೀ ಗುರುನಾಗಲಿಂಗೇಶ್ವರ ಸ್ವಾಮಿಯ  ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ಸೋಮವಾರ ಮಧ್ಯಾಹ್ನ 12:40ಕ್ಕೆ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಜಾತ್ರೆ ಅಂಗವಾಗಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳಾದ ...

ಜೇನು ಕೃಷಿಯಿಂದ ಇಳುವರಿಯಲ್ಲಿ ಹೆಚ್ಚಳ ಮಾಡಿಕೊಳ್ಳಬಹುದು

ಗುಬ್ಬಿ: ​ ಜೇನು ಸಾಕಾಣಿಕೆ ಆರಂಭಿಸುವ ಮುನ್ನ ಸರಿಯಾದ ತರಬೇತಿ ಪಡೆದು ಮತ್ತು ಜೇನುನೊಣಗಳ ಪೆಟ್ಟಿಗೆಯನ್ನು ಹೂವುಗಳು ಹೆಚ್ಚಿರುವ ಪ್ರದೇಶದಲ್ಲಿ ಇಡುವುದು ಸೂಕ್ತ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎ.ಎಸ್.ಪುಷ್ಪಲತ ತಿಳಿಸಿದರು. ಪಟ್ಟಣದ...

ಜೇನು ಕೃಷಿಯಿಂದ ಬೆಳೆಯಲ್ಲಿ ಇಳುವರಿ ಹೆಚ್ಚಳವಾಗುತ್ತದೆ : ಪುಷ್ಪಲತ

ಗುಬ್ಬಿ: ​ ಜೇನು ಸಾಕಾಣಿಕೆ ಆರಂಭಿಸುವ ಮುನ್ನ ಸರಿಯಾದ ತರಬೇತಿ ಪಡೆದು ಮತ್ತು ಜೇನುನೊಣಗಳ ಪೆಟ್ಟಿಗೆಯನ್ನು ಹೂವುಗಳು ಹೆಚ್ಚಿರುವ ಪ್ರದೇಶದಲ್ಲಿ ಇಡುವುದು ಸೂಕ್ತ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಎ.ಎಸ್.ಪುಷ್ಪಲತ ತಿಳಿಸಿದರು. ಪಟ್ಟಣದ...

ಅಂಕಗಳಿಸುವುದು ಮುಖ್ಯವಲ್ಲ, ಜೀವನ ಕೌಶಲಗಳನ್ನು  ಕಲಿತುಕೊಳ್ಳ ಬೇಕು: ಬಿಇಒ ನಟರಾಜು

ಗುಬ್ಬಿ : ಅಂಕಗಳಿಸುವುದೆ ಕಲಿಕೆಯಲ್ಲ, ಮಕ್ಕಳು ಜೀವನ ಕೌಶಲಗಳನ್ನು ಕಲಿತುಕೊಳ್ಳಬೇಕು ಎಂದು ಬಿಇಒ ಎಂ ಎಸ್.ನಟರಾಜು ತಿಳಿಸಿದರು. ತಾಲ್ಲೂಕಿನ ಕಸಬ ಹೋಬಳಿ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,...

ಹಿಂಡಿಸಿಗೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಸುಜಾತ, ಉಪಾಧ್ಯಕ್ಷರಾಗಿ ಗೀತಾ ಆಯ್ಕೆ

ಗುಬ್ಬಿ : ತಾಲೂಕಿನ ಹಿಂಡಿಸಿಗೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಸುಜಾತ ಒಬಳಯ್ಯ, ಉಪಾಧ್ಯಕ್ಷರಾಗಿ ಗೀತಾಪರಮೇಶ್ ಅವಿರೋಧವಾಗಿ ಆಯ್ಕೆಯಾದರು. ಸುಮಾರು ಎಂಟು ವರ್ಷಗಳ ಬಳಿಕ ಹಿಂಡಿಸ್ಗೆರೆ  ಹಾಲು ಉತ್ಪಾದಕರ ಮಹಿಳಾ ಸಹಕಾರ...

ಪ್ರತಿಯೊಬ್ಬ ಶಿಕ್ಷಕರು ನಿಸ್ವಾರ್ಥ ಸೇವೆ ಮಾಡಬೇಕು  : ಬಿಇಒ ನಟರಾಜು

ಗುಬ್ಬಿ : ನಿವೃತ ಶಿಕ್ಷಕ ಬಿ.ಸಿ.ಶಿವಣ್ಣ ಶಿಕ್ಷಣ ಕ್ಷೇತ್ರದಲ್ಲಿ ನೀಡಿದ ಸೇವೆ ಅಪಾರವಾದದ್ದು. ತಮ್ಮ ಹೆಚ್ಚಿನ ಸಮಯವನ್ನು ವಿದ್ಯಾರ್ಥಿಗಳ‌ ಯಶಸ್ಸಿಗಾಗಿ ಮುಡಿಪಾಗಿಟ್ಟಿದ್ದಾರೆ. ಶಿಕ್ಷಕರಾಗಿ 33 ವರ್ಷಗಳ ಸೇವೆ ಅವಿಸ್ಮರಣೀಯವಾದದ್ದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ...

ಗುಬ್ಬಿ ಪಟ್ಟಣ ಪಂಚಾಯತಿಗೆ ವರ್ಷಕ್ಕೆ 2.30 ಕೋಟಿ ಆದಾಯ

ಗುಬ್ಬಿ : ಪಟ್ಟಣ ಪಂಚಾಯಿತಿಗೆ ವರ್ಷಕ್ಕೆ ಆದಾಯ 2.30 ಕೋಟಿ ಇದೆ ಎಂದು ಪಟ್ಟಣ ಪಂಚಾಯತಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಬಿ. ಆರತಿ ತಿಳಿಸಿದರು. ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಸಾಧಕ ಬಾಧಕಗಳನ್ನು ಕುರಿತು ಚರ್ಚಿಸಲು...

ಸುಗ್ಗನಪಾಳ್ಯ ಶಾಲೆಗೆ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆರ್ಥಿಕ ಸಲಹೆಗಾರ ಎ. ಶ್ರೀಜಾ ಭೇಟಿ

ಗುಬ್ಬಿ: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಿ ಗ್ರಾಮೀಣ ಭಾಗದಲ್ಲಿಯೂ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆರ್ಥಿಕ ಸಲಹೆಗಾರ ಎ. ಶ್ರೀಜಾ ತಾಲ್ಲೂಕಿನ ಸುಗ್ಗನಪಾಳ್ಯ ಸರ್ಕಾರಿ...

ಗೋಕಟ್ಟೆ ಉಳಿವಿಗಾಗಿ ಪ್ರತಿಭಟನೆ

ಗುಬ್ಬಿ: ಸಾರ್ವಜನಿಕರ ಆಸ್ತಿಯನ್ನು ಉಳಿಸುವಂತಹ ಮನಸ್ಥಿತಿ ಅಧಿಕಾರಿಗಳಲ್ಲಿ ಬರಬೇಕು ಎಂದು ತಾಲೂಕು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ತಿಳಿಸಿದರು. ತಾಲೂಕಿನ ಚೇಳೂರು ಹೋಬಳಿ ಬಿದರೆ ಗ್ರಾಮಕ್ಕೆ ಸೇರಿದ ಗಂಗಸಕಟ್ಟೆ (ಗೋಕಟ್ಟೆ) ಉಳಿವಿಗಾಗಿ...

ಸ್ವಚ್ಛ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಕೈಜೊಡಿಸಬೇಕು

ಗುಬ್ಬಿ : ಪರಿಸರ ಸಂರಕ್ಷಣೆಯ ಮಾಡುವಲ್ಲಿ  ವಿದ್ಯಾರ್ಥಿಗಳು ಕೈಜೋಡಿಸಬೇಕು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.  ಪಟ್ಟಣದ ಹೊರವಲಯದಲ್ಲಿರುವ ಶ್ರೀ ಚಿದಂಬರಾಶ್ರಮದ  ಸೇವಾ ಸದನ ಶಿಕ್ಷಣ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ...

Categories

spot_img