Lokesh Gubbi

About the author

ಮಣಿಕುಪ್ಪೆಯಲ್ಲಿ ಹನುಮಜಯಂತಿ, ಲಕ್ಷದೀಪೋತ್ಸವ

ಗುಬ್ಬಿ :  ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಮಣಿಕುಪ್ಪೆ ಗ್ರಾಮದಲ್ಲಿ ಹನುಮ ಜಯಂತಿ, ಕನ್ನಡ ರಾಜ್ಯೋತ್ಸವ ಹಾಗೂ ಲಕ್ಷ ದೀಪೋತ್ಸವ ಮಂಗಳವಾರ ರಾತ್ರಿ ಅದ್ದೂರಿಯಾಗಿ ನಡೆಯಿತು. ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ...

ಬಳಪ್ಪ ಹಿಡಿದು ಪಾಠ ಮಾಡಿದ ಜಿಲ್ಲಾಧಿಕಾರಿ |  ಶಿಕ್ಷಕರಿಗೆ ತರಾಟೆ  | ಬಿದರೆ ಆಸ್ಪತ್ರೆಗೆ ಭೇಟಿ.

ಗುಬ್ಬಿ :  ತಾಲ್ಲೂಕು ಬಿದರೆ ಸರ್ಕಾರಿ ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್  ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.         ...

ತಾಕತ್ತಿನ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ :  ತುಮುಲ್ ನಿರ್ದೇಶಕಕಿ ಭಾರತಿ ಶ್ರೀನಿವಾಸ್

ಗುಬ್ಬಿ: ರೈತರು ಮೂರು ನಾಲ್ಕು ಕಿಲೋಮೀಟರ್ ನೆಡೆದು ಹಾಲು ಹಾಕಲು ಹೋಗುತ್ತಿದ್ದ ಸ್ಥಳಗಳಿಗೆ ಹಾಲಿನ ಉಪ ಕೇಂದ್ರಗಳನ್ನು ಮಾಡಿಕೊಟ್ಟಿರುವುದು ತಪ್ಪೇ ? ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಕೇಳಿದರು. ಪಟ್ಟಣದ ಕೆಎಂಎಫ್ ಆವರಣದ ನಂದಿನಿ...

ಸಂವಿದಾನವನ್ನು ಎಲ್ಲರೂ ಗೌರವಿಸಬೇಕು

ಗುಬ್ಬಿ:  ಸಂವಿದಾನದ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕರ  ಪಾಲಿಸಬೇಕು ಎಂದು ಹಿರಿಯ ವಕೀಲರಾದ  ಪಿ.ಎಂ. ಪುಷ್ಪಲತಾ ತಿಳಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಸಿ.ಸಿ, ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆಯನ್ನು ಕಾರ್ಯಕ್ರಮವನ್ನು...

ಸೈನಿಕರ ಸಂಘಕ್ಕೆ ಆರು ಎಕ್ಕರೆ ಜಮೀನು ಮಂಜೂರು

ಗುಬ್ಬಿ : ತಾಲ್ಲೂಕಿನ ಹೆಚ್ ಎ ಎಲ್ ನಲ್ಲಿ ಸೈನಿಕರ ಸಂಘಕ್ಕೆ ಆರು ಎಕ್ಕರೆ ಜಮೀನು ನೀಡಲಾಗಿದೆ, ಅದಕ್ಕೆ ಸೈನಿಕ ನಗರ ಎಂದು ಹೆಸರು ಇಟ್ಟುಕೊಳ್ಳಿ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ಪಟ್ಟಣದ ಎಸ್...

ಡಿ.2 ರಂದು ಸೈನಿಕ ಬಿ.ಟಿ.ದಿವಾಕರ್ ರವರಿಗೆ ಅಭಿನಂದನೆ ಮತ್ತು 3ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ

ಗುಬ್ಬಿ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಗುಬ್ಬಿ ತಾಲೂಕು, ಇವರ ವತಿಯಿಂದ ಗುಬ್ಬಿಯಲ್ಲಿ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ 23 ವರ್ಷಗಳ ಕಾಲ ಭಾರತೀಯ ಭೂಸೇನೆ 4 ಇಂಜಿನಿಯರ್ಸ್ ರೆಜಿಮೆಂಟ್ ನಲ್ಲಿ...

ಕನಕದಾಸರ ಕೀರ್ತನೆಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮಾರ್ಗದರ್ಶಿಯಾಗಿವೆ :  ಈಶ್ವರಾನಂದ ಪುರಿ ಮಹಾಸ್ವಾಮೀಜಿ.

ಗುಬ್ಬಿ : ಪ್ರತಿಯೊಂದು ಕೀರ್ತನೆಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಮಾರ್ಗದರ್ಶಿಯಾಗಿವೆ ಎಂದು  ಹೊಸದುರ್ಗ ಶಾಖಾಮಠದ ಈಶ್ವರಾನಂದ ಪುರಿ ಮಹಾಸ್ವಾಮೀಜಿ ತಿಳಿಸಿದರು. ತಾಲ್ಲೂಕಿನ ಪ್ರಭುವನ ಹಳ್ಳಿ ಗ್ರಾಮದಲ್ಲಿ ಕನಕದಾಸರ ಪುತ್ತಳಿ...

ರೋಬೋಟ್ ಆವಿಷ್ಕಾರ ಮುಂದಿನ ತಲೆಮಾರಿನ ಅಭಿವೃದ್ಧಿಗೆ ಪೂರಕ:  ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಸಲಹೆಗಾರ ಡಾ.ರಿಷಿ ಮೋಹನ್ ಭಟ್ನಾಕರ್ .

ಗುಬ್ಬಿ, :  ನೂತನ ತಂತ್ರಜ್ಞಾನದಿಂದ ರೋಬೋಟ್ ಆವಿಷ್ಕಾರಗೊಂಡಿದ್ದು, ಮುಂದಿನ ತಲೆಮಾರಿನ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಇಲಾಖೆಯ ಸಲಹೆಗಾರ ಡಾ.ರಿಷಿ ಮೋಹನ್ ಭಟ್ನಾಕರ್ ತಿಳಿಸಿದರು. ಪಟ್ಟಣದ ಹೊರವಲಯದ ಹೇರೂರು...

ನ.29 ರಂದು ಸಿಐಟಿ ಕಾಲೇಜಿನಲ್ಲಿ 25ನೇ ವರ್ಷದ ರಜತ ಮಹೋತ್ಸವ

ಗುಬ್ಬಿ, :  ಶ್ರೀ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ 25ನೇ ವರ್ಷದ ರಜತಮಹೋತ್ಸವದ ಫೌಂಡೇಶನ್ ಡೇ ನವೆಂಬರ್ 29 ರಂದು  ಬೆಳಗ್ಗೆ 9.30 ಕ್ಕೆ ಆರಂಭವಾಗಲಿದೆ ಎಂದು ಸಿಐಟಿ ಕಾಲೇಜಿನ ಡೀನ್ ಡಾ.ಗಿರಿಧರ್.ಎಸ್. ಕುಲಕರ್ಣಿ...

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ರೈತ ಸಂಘದಿಂದ ಪುಷ್ಪಾರ್ಚನೆ

ಗುಬ್ಬಿ : ತಾಲ್ಲೂಕಿನ ಸಾರ್ವಜನಿಕರಿಗೆ ಧೈರ್ಯ ತುಂಬುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಕಚೇರಿ ಮುಂಭಾಗ ಅನಾವರಣಗೊಂಡಿದ್ದು ರೈತಸಂಘಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ರೈತಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಹೇಳಿದರು. ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ...

ಸೇವಾ ಮನೋಭಾವನೆ ಇಟ್ಟುಕೊಂಡು ವ್ಯಾಪಾರ ಮಾಡಬೇಕು: ಜಿ.ಕೆ.ವಿ.ಕೆ ವಿಸ್ತರಣಾ ನಿರ್ದೇಶಕರು  ಡಾ. ವೈ.ಎನ್. ಶಿವಲಿಂಗಯ್ಯ

ತಿಪಟೂರು : ವ್ಯಾಪಾರದಲ್ಲಿ ಲಾಭ ಮಾಡುವ ಆಸೆ ಇಟ್ಟುಕೊಳ್ಳಿ ಆದರೆ ದುರಾಸೆ ಬೇಡ ಎಂದು ಜಿ.ಕೆ.ವಿ.ಕೆಯ ವಿಸ್ತರಣಾ ನಿರ್ದೇಶಕರು  ಡಾ. ವೈ.ಎನ್. ಶಿವಲಿಂಗಯ್ಯ ತಿಳಿಸಿದರು. ತಾಲ್ಲೂಕಿನ ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರಲ್ಲಿ ಕೃಷಿ ವಿಸ್ತರಣಾ...

ಆಧುನಿಕ ತಂತ್ರಜ್ಞಾನ ಬಳಸಿ ಕೃಷಿ ಮಾಡಿ:ಡಾ.ವೈ.ಎನ್.ಶಿವಲಿಂಗಯ್ಯ

ತಿಪಟೂರು: ಕಸಿ ಮಾಡಿದ ಬೆಳೆಗಳನ್ನು ರೈತರು ಬೆಳೆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಕೃಷಿ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ತಿಳಿಸಿದರು. ತಿಪಟೂರು ತಾಲ್ಲೂಕು ಕೊನೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗುರುವಾರ...

Categories

spot_img