Lokesh Gubbi

About the author

ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ : ಉಪನಿರ್ದೇಶಕ ರಘುಚಂದ್ರ

ಗುಬ್ಬಿ : ದೇಶದ ಉತ್ತಮ ಪ್ರಜೆಯಾಗಲು ಕೇವಲ ಅಂಕಗಳು ಸಾಲದು, ನೈತಿಕ ಮೌಲ್ಯಗಳೂ ಬೇಕು ಎಂದು ಉಪನಿರ್ದೇಶಕ ರಘುಚಂದ್ರ ತಿಳಿಸಿದರು. ಪಟ್ಟಣದ ಗುರುಭವನದಲ್ಲಿ ಸಾವಿತ್ರಿಬಾಯಿ ಪುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ), ಕರ್ನಾಟಕ ಸಾವಿತ್ರಿಬಾಯಿ...

ಗುಬ್ಬಿಯು ಪೌರಾಣಿಕ ನಾಟಕಗಳ ತವರು : ಕೆ.ಆರ್.ಶಿವಾನಂದ

ಗುಬ್ಬಿ :  ನಾಟಕರತ್ನ ಗುಬ್ಬಿ ವೀರಣ್ಣನವರ ಸ್ಥಳದಲ್ಲಿ ನಿರಂತರವಾಗಿ ಪೌರಾಣಿಕ ನಾಟಕಗಳು ನಡೆಯುತ್ತಿರುವುದರಿಂದ ಗುಬ್ಬಿಯು ನಾಟಕಗಳ ತವರು ಎಂದು  ಶಿರಾ ತಾಲ್ಲೂಕು ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷರಾದ ಕೆ.ಆರ್.ಶಿವಾನಂದ ತಿಳಿಸಿದರು. ಪಟ್ಟಣದ ಶ್ರೀ ಗೋಸೂಲ...

ಗುಬ್ಬಿಯಲ್ಲಿ ಏಳು ದಿನ ಪೌರಾಣಿಕ ಹಗಲು ನಾಟಕೋತ್ಸವ

ಗುಬ್ಬಿ : ಪಟ್ಟಣದ ಶ್ರೀ ಗೋಸೂಲ ಚನ್ನಬಸವೇಶ್ವರ ದ್ವಾರಬಾಗಿಲು ಬಿ.ಹೆಚ್.ರಸ್ತೆ ಪಕ್ಕದಲ್ಲಿ ಪ್ರಥಮ ಬಾರಿಗೆ ನಾಟಕರತ್ನ ಡಾ.ಗುಬ್ಬಿ ವೀರಣ್ಣ ಕಲಾವೇದಿಕೆ, ಶ್ರೀ ಬಿದ್ದಾಆಂಜನೇಯ ಕಲಾಬಳಗ ಗುಬ್ಬಿ ಇವರ ಆಶ್ರಯದಲ್ಲಿ ಏಳು ದಿನಗಳ ಕಾಲ...

ಹಳ್ಳಿ ಸೊಗಡನ್ನು ಮಕ್ಕಳಿಗೆ ತಿಳಿಸುವ ಕೆಲಸ ನಡೆಸಬೇಕು: ಕೃಷ್ಣಮೂರ್ತಿ

ಗುಬ್ಬಿ  : ಇಂದಿನ ಮಕ್ಕಳಿಗೆ ಹಳ್ಳಿಯ ನೆನೆಪು ಅಲ್ಲಿನ ಹಬ್ಬ ಹರಿದಿನ, ನಮ್ಮ ಸಂಸ್ಕೃತಿ ಸಂಸ್ಕಾರ ಸಂಪ್ರದಾಯಗಳು ಎಲ್ಲವೂ ಮೊಬೈಲ್,  ಟಿವಿ ಹಾಗೂ ಐಟಿ-ಬಿ,ಟಿ ಜಗತ್ತಿಗೆ ಮಾರುಹೋಗುತ್ತಿರುವ ಮಕ್ಕಳಿಗೆ ಹಳ್ಳಿಯ ಸೊಗಡನ್ನು ತಿಳಿಸುವ...

ಸಿನಿಮಾಕಿಂತ ರಂಗಭೂಮಿ ವಿಭಿನ್ನವಾದದ್ದು : ಎಸ್.ಆರ್.ಎಸ್

ಗುಬ್ಬಿ  : ಸಿನಿಮಾ ಅಥವಾ ಟಿವಿಗಿಂತಲೂ ರಂಗಭೂಮಿ ವಿಭಿನ್ನವಾದುದು, ಏಕೆಂದರೆ ಇಲ್ಲಿ ಕಲಾವಿದ ಮತ್ತು ಪ್ರೇಕ್ಷಕರ ನಡುವೆ ನೇರವಾದ ತುಡಿತವಿರುತ್ತದೆ ಎಂದು  ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು ತಾಲ್ಲೂಕಿನ ಕಡಬ ಹೋಬಳಿಯ ಕೆ.ಜಿ ಟೆಂಪಲ್ ಗ್ರಾಮದಲ್ಲಿ...

ಅಡಿಕೆಯಲ್ಲಿ ಅಂತರ್ ಬೆಳೆ ಬೆಳೆಯಬೇಕು: ರಾಮಚಂದ್ರ ಹೆಗ್ಗಡೆ

ಗುಬ್ಬಿ : ಮುಂದಿನ ದಿನಮಾನಗಳಲ್ಲಿ ಅಡಿಕೆ ಬೆಳೆ ಹೆಚ್ಚಾಗಿ ಬೆಲೆ ಕುಸಿಯುವ ಸಾಧ್ಯತೆ ಇದ್ದು ಅದನ್ನ ಸರಿದೂಗಿಸಿಕೊಳ್ಳಲು ಅಂತರ ಬೆಳೆ ಬೆಳೆಯಬೇಕು ಎಂದು ಸಂಪನ್ಮೂಲ ವ್ಯಕ್ತಿ ರಾಮಚಂದ್ರ ಹೆಗ್ಗಡೆ ತಿಳಿಸಿದರು.  ತಾಲ್ಲೂಕಿನ ಹೊಸಕೆರೆ ಶ್ರೀಲಕ್ಷ್ಮಿರಂಗನಾಥಸ್ವಾಮಿ...

ಜನವರಿ 13ರಂದು ಕೆ.ಜಿ.ಟೆಂಪಲ್ ನಲ್ಲಿ ಕುರುಕ್ಷೇತ್ರ ನಾಟಕ

ಗುಬ್ಬಿ: ತಾಲೂಕಿನ ಕಡಬ ಹೋಬಳಿ ಕೆ.ಜಿ ಟೆಂಪಲ್ ಗ್ರಾಮದಲ್ಲಿ ಶ್ರೀ ಕಾಳಿಕಂಠೇಶ್ವರಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಜ. 13 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಶ್ರೀ ಕಾಲಕಂಠೇಶ್ವರಿ ದೇವಸ್ಥಾನದ...

ಯುವಕರು ಮಾನಸಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕು: ಗೃಹಸಚಿವ ಡಾ.ಜಿ.ಪರಮೇಶ್ವರ್

ಗುಬ್ಬಿ: ಯುವಕರು ಮಾನಸಿಕವಾಗಿ, ಶಾರೀರಿಕವಾಗಿ ಸದೃಢವಾಗಿರಬೇಕು ಎಂಬ ನಿಟ್ಟಿನಲ್ಲಿ ಮ್ಯಾರಥಾನ್ ಗಳನ್ನು ಏರ್ಪಡಿಸಲಾಗುತ್ತದೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು. ಪಟ್ಟಣದ ವಿವೇಕಾನಂದ ಸ್ಪೋರ್ಟ್ಸ್ ಸ್ಕ್ವೇರ್ ನಲ್ಲಿ...

ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಗುಣವನ್ನು ಬೆಳೆಸಿಕೊಂಡು ಜ್ಞಾನವಂತರಾಗಬೇಕು: ಡಿಡಿಪಿಐ ಡಾ.ಬಾಲಗುರುಮೂರ್ತಿ

ಗುಬ್ಬಿ: ಪ್ರತಿಯೊಬ್ಬ ವಿದ್ಯಾರ್ಥಿಯು ಆರೋಗ್ಯಕರ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಂಡಾಗ ಪರಿಪೂರ್ಣ ಜ್ಞಾನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಿಯು ಡಿಡಿಪಿಐ ಡಾ.ಬಾಲಗುರುಮೂರ್ತಿ ತಿಳಿಸಿದರು. ಪಟ್ಟಣದ  ಎಸ್.ಆರ್.ಎ ಕಾಲೇಜಿನಲ್ಲಿ  ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ...

ಮಕ್ಕಳು ಮನಸ್ಸಿಟ್ಟು ನಿರಂತರ ಅಭ್ಯಾಸದಲ್ಲಿ ತೊಡಗಬೇಕು : ಡಾ. ನಂದಿನಿಲಕ್ಷ್ಮಿಕಾಂತ್

ಗುಬ್ಬಿ: ಮಕ್ಕಳು ಮನಸ್ಸಿಟ್ಟು ಓದಬೇಕು, ಅರ್ಥವಾಗದ ಪಾಠದ ಬಗ್ಗೆ ಶಿಕ್ಷಕರನ್ನು ಕೇಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು  ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಮಾಜಿ ನಿರ್ದೇಶಕ ಡಾ.ನಂದಿನಿಲಕ್ಷ್ಮೀಕಾಂತ್  ತಿಳಿಸಿದರು. ಪಟ್ಟಣದ ಹೊರವಲಯದ ಚಿದಂಬರಾಶ್ರಮದಲ್ಲಿ ಸೇವಾ ಸದನ...

ಅಮರಶಿಲ್ಪಿ ಜಕಣಾಚಾರಿಯವರ  ಕಲೆಯು ಇಂದಿಗೂ ಪ್ರಸ್ತುತ : ಗ್ರೇಡ್ 2 ತಹಸೀಲ್ದಾರ್ ಶಶಿಕಲಾ

ಗುಬ್ಬಿ :  ಜಕಣಾಚಾರಿಯವರು ನಮಗೆ ನೀಡಿದ ಕೊಡುಗೆ ಕೇವಲ ದೇವಸ್ಥಾನಗಳಲ್ಲ, ಅವುಗಳು ನಮ್ಮ ಸಂಸ್ಕೃತಿ ಮತ್ತು ಕಲೆಯ ಪ್ರತಿಬಿಂಬಗಳಾಗಿವೆ ಎಂದು ಗ್ರೇಡ್ 2 ತಹಸಿಲ್ದಾರ್ ಶಶಿಕಲಾ ಅಭಿಪ್ರಾಯ ಪಟ್ಟರು. ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಕಂದಾಯ...

ಜ.3 ರಂದು ಚಿದಂಬರ ಸಂಭ್ರಮ-2026 ಹಾಗೂ ಗುರುವಂದನೆ ಕಾರ್ಯಕ್ರಮ

ಗುಬ್ಬಿ: ಹಲವು ವರ್ಷಗಳಿಂದ ನಿರಂತರ ಶೈಕ್ಷಣಿಕ ಸೇವೆ ನಡೆಸಿಕೊಂಡು ನಾಡಿನಾದ್ಯಂತ ಗುರುಕುಲ ಆಶ್ರಮ ಶಿಕ್ಷಣಕ್ಕೆ ಮಾನ್ಯತೆ ಪಡೆದುಕೊಂಡು ಅತ್ಯಾಧುನಿಕತೆಗೆ ತಕ್ಕಂತೆ ಶಿಕ್ಷಣ ಒದಗಿಸುವ ಚಿದಂಬರಾಶ್ರಮದ ಸೇವಾ ಸದನ ಶಿಕ್ಷಣ ಸಂಸ್ಥೆ ಚಿದಂಬರ ಸಂಭ್ರಮ-2026...

Categories

spot_img