V Desk

About the author

ಡಿ.2 ರಂದು ತುಮಕೂರು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ.

ತುಮಕೂರು : ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು...

ತಿಪಟೂರು| ಹಾಸ್ಟೆಲ್ ಮಕ್ಕಳಲ್ಲಿ ವಾಂತಿ ಭೇಧಿ‌: ಆಸ್ಪತ್ರೆಗೆ ದಾಖಲು

ತಿಪಟೂರು:  ಹಾಸ್ಟೆಲ್‌ ನಲ್ಲಿ ರಾತ್ರಿ ಊಟ ಸೇವಿಸಿದ ಬಳಿಕ 9 ಜನ ಮಕ್ಕಳು ವಾಂತಿ‌ ಭೇದಿ‌ ಕಾಣಿಸಿಕೊಂಡು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆ ತಿಪಟೂರು ನಗರದ ಹಾಲ್ಕುರಿಕೆ ರಸ್ತೆಯಲ್ಲಿರುವ ಮೆಟ್ರಿಕ್ ಪೂರ್ವ...

Drugs Awareness: ಡ್ರಗ್ಸ್ ,ತಂಬಾಕು ಸೇವನೆ ತ್ಯಜಿಸಿ: ಗುಲಾಬಿ ಹೂ ನೀಡಿ ಮನವಿ.

ತುರುವೇಕೆರೆ: ಜಿಲ್ಲೆಯಲ್ಲಿ ಗಾಂಜಾ ಡ್ರಗ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಯುವಕರು ಮತ್ತಿನಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ತುರುವೇಕೆರೆ ಪಟ್ಟಣದಲ್ಲಿ ಡ್ರಗ್ ಅಡಿಕ್ಟ್ ಯುವಕನನ್ನು ಸಾಯಿಸಲು ಅನುಮತಿ‌ ಕೊಡಿ...

Tumakuru|ಗೃಹ ಸಚಿವರಿಂದ ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ.

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಿರ್ಮಿಸಲಾಗಿರುವ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಮಂಗಳವಾರ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ:...

ಒಂದೇ ದಿನದಲ್ಲಿ ಉದ್ಯೋಗ ನೀಡಿ ಅನುಕಂಪ ತೋರಿದ ಡಿಸಿ.

ತುಮಕೂರು:ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ಶಾಮಕ ವಾಹನ ಚಾಲಕನ ಪತ್ನಿಗೆ ಸರ್ಕಾರದಿಂದ ಆದೇಶ ಬಂದ ಕ್ಷಣದಲ್ಲೇ ಅನುಕಂಪದ ಉದ್ಯೋಗ ನೀಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದ ಘಟನೆ ಇಂದು ನಡೆಯಿತು. ತುರುವೇಕೆರೆ ತಾಲೂಕು ಡಿ...

ಚಂದನವನಕ್ಕೆ “ಆರ್ ಪಿ” ಗ್ರ್ಯಾಂಡ್ ಎಂಟ್ರಿ.

ಬೆಂಗಳೂರು: ಚಂದನವನಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಆ ಸಾಲಿಗೆ ’ಆರ್‌ಪಿ’ ಸಿನಿಮಾವೊಂದು ಸೇರ್ಪಡೆಯಾಗಿದೆ. ಅಡಿಬರಹದಲ್ಲಿ ಬ್ಲಾಕ್ ಅಂಡ್ ವೈಟ್ ಅಂತ ಹೇಳಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ 1.02 ನಿಮಿಷದ ಟೈಟಲ್...

ಮಹಾವೀರ ಹನುಮ ವಿಡಿಯೋ ಹಾಡು ಬಿಡುಗಡೆ

ಬೆಂಗಳೂರು: ಮಹಾವೀರ ಹನುಮ’ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ನಾಲ್ಕು ನಿಮಿಷ ಮೂವತ್ತು ಸಕೆಂಡ್ ಇರುವ ವಿಡಿಯೋ‌ ಸಾಂಗ್ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕ ಸೂರಪ್ಪ ಬಾಬು ಚಾಲನೆ...

ಯಶಸ್ವಿ ಇಪ್ಪತ್ತೈದರ ಹೆಜ್ಜೆಯಲ್ಲಿ ಸಿಂಹರೂಪಿಣಿ

ಬೆಂಗಳೂರು: ದೇವರ ಚಿತ್ರವನ್ನು ಕಮರ್ಷಿಯಲ್ ಅಂಶದೊಂದಿಗೆ ಮಾಸ್ ಆಗಿ ತೋರಿಸಿ ಗೆದ್ದಿರುವ ಚಿತ್ರ ’ಸಿಂಹರೂಪಿಣಿ’ ಅಂದುಕೊಂಡಂತೆ ಯಶಸ್ವಿ 25 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಇದರನ್ವಯ ಸಿನಿಮಾಕ್ಕೆ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರಿಗೆ ಪಾರಿತೋಷಕ...

ಮಗಳ ಶಸ್ತ್ರಚಿಕಿತ್ಸೆ ಮಾಡಿಸಲಾಗದೇ ಹೆತ್ತವರ ಪರದಾಟ: ಸಂಕಷ್ಟದಲ್ಲಿರುವ ಬಡ ಕುಟುಂಬಕ್ಕೆ ನೆರವಾಗಿ.

ತುಮಕೂರು: ಮಕ್ಕಳು ಹೊಟ್ಟೆ ತುಂಬಾ ಉಂಡು, ಕಣ್ಮುಂದೆ ಆಡಿ ನಲಿದುಕೊಂಡಿದ್ದರೆ ಅದೇ ಹೆತ್ತವರಿಗೆ ತೃಪ್ತಿ. ಆದರೆ 3 ವರ್ಷದ ಈ ಪುಟ್ಟ ಬಾಲಕಿಗೆ ಹುಟ್ಟಿದ ದಿನದಿಂದ ಇದುವರೆಗೂ ಎಷ್ಟೇ ಆಹಾರ ಸೇವಿಸಿದರೂ ಹೊಟ್ಟೆ...

ನೆಲಮಂಗಲದಿಂದ ತುಮಕೂರಿಗೆ  6 ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ – ವಿ. ಸೋಮಣ್ಣ

ತುಮಕೂರು : ರಾಜ್ಯದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನೆಲಮಂಗಲ - ತುಮಕೂರಿನವರೆಗೆ 6 ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವ ಹಾಗೂ...

ಪ್ರವಾಸಿಗರ ತನ್ನತ್ತ ಸೆಳೆದ ವಾಸುದೇವ ಅಣೆ : ಮಳೆಗಾಲದಲ್ಲಿ ಧುಮ್ಮಿಕ್ಕುವ ಶಿಂಷಾ ನದಿ.

ವರದಿ:ರಮೇಶ್ ಗೌಡ, ಗುಬ್ಬಿ. ಗುಬ್ಬಿ: ಕಾವೇರಿಯ ಉಪ ನದಿ ಶಿಂಷಾ ದೇವರಾಯನದುರ್ಗದಲ್ಲಿ ಹುಟ್ಟಿ ದಕ್ಷಿಣ ಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಮೂಲಕ ಕಾವೇರಿ ಸೇರುತ್ತದೆ. ತುಮಕೂರು ಜಿಲ್ಲೆಯಲ್ಲಿ ಬಹುಭಾಗ ಹರಿಯುವ ಈ ಶಿಂಷಾ ನದಿ...

2ನೇ ಪತ್ನಿ,ಮಗುವಿಗೆ ವಿಷ ಪ್ರಾಶನ: ಮೊದಲ ಪತ್ನಿ ಜೊತೆ ಜೈಲು ಸೇರಿದ ಪತಿ.

ವರದಿ: ರಮೇಶ್ ಗೌಡ, ಗುಬ್ಬಿ. ಗುಬ್ಬಿ: ತಾಯಿ ತನ್ನ 6 ವರ್ಷದ ಹೆಣ್ಣು ಮಗುವಿಗೆ ವಿಷ ಉಣಿಸಿ‌ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆಗೆ ಬಿಗ್ ಟ್ವಸ್ಟ್ ಸಿಕ್ಕಿದೆ. ತಾಲ್ಲೂಕಿನ‌ ತ್ಯಾಗಟೂರು ಗೇಟ್...

Categories

spot_img