Lokesh Gubbi

About the author

ಅಳಿಲುಘಟ್ಟ ಗ್ರಾಮದಲ್ಲಿ ಲಕ್ಷ್ಮಿ ವೆಂಕಟರಮಣ ಸ್ವಾಮಿಗೆ ವೈಕುಂಠ ಏಕಾದಶಿ ಮಹೋತ್ಸವ

ಗುಬ್ಬಿ ತಾಲೂಕಿನ ಅಳಿಲು ಘಟ್ಟ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿಯ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಗ್ರಾಮದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಮುಂಜಾನೆಯಿಂದಲೇ ಶ್ರೀ...

ಗುಬ್ಬಿ ತಾಲೂಕಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ

ಗುಬ್ಬಿ:  ವೈಕುಂಠ ಏಕಾದಶಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ತಾಲೂಕಿನ ಮೂಗನಾಯಕನ ಕೋಟೆ, ಅಳಿಲುಘಟ್ಟ, ಕಡಬ, ಕಲ್ಲೂರು, ಹೊಸಕೆರೆ, ಹೂವಿನ ಕಟ್ಟೆ, ಬಿದರೆ, ಧೂಳನಹಳ್ಳಿ, ಗುಬ್ಬಿ, ಲಕ್ಕೇನಹಳ್ಳಿ ಮೊದಲಾದ ಪ್ರಮುಖ ದೇವಾಲಯಗಳಲ್ಲಿ ವಿಶೇಷ...

ಯುವಜನತೆ ಮಾದಕ ವಸ್ತುಗಳಿಂದ ದೂರವಿರಬೇಕು: ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್ ಬಿ ಕಿರಣ್

ಗುಬ್ಬಿ: ಮಾದಕ ದ್ರವ್ಯ ಮುಕ್ತ ಸಮಾಜವನ್ನು ನಿರ್ಮಿಸುವ ಗುರಿಯನ್ನು ಸರ್ಕಾರ ಹೊಂದಿದ್ದು ವ್ಯಸನಿಗಳು ಅಪರಾಧಿಗಳಿಗಿಂತ ಹೆಚ್ಚಾಗಿ ರೋಗಿಗಳಾಗುತ್ತಿದ್ದಾರೆ ಎಂದು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ.ಕಿರಣ್ ತಿಳಿಸಿದರು. ಪಟ್ಟಣದ ಎಸ್.ಆರ್.ಎ ಪದವಿ ಪೂರ್ವ ಕಾಲೇಜಿನಲ್ಲಿ...

ಕೇಂದ್ರ ಸರ್ಕಾರ ಎತ್ತಿನಹೊಳೆಗೆ ಕಾಮಗಾರಿ ನಡೆಯಲು ಅಡ್ಡಗಾಲು ಹಾಕುತ್ತಿದೆ: ಕಿಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ

ಗುಬ್ಬಿ:   ಎತ್ತಿನ ಹೊಳೆ  ಯೋಜನೆ ಮುಗಿಯು ಹಂತ ತಲುಪಿದೆ ಈಗ ಕೇಂದ್ರ ಸರ್ಕಾರ ಏಕಾಏಕಿ ಮೂರು ಸಮಿತಿ ರಚಿಸಿ ಪರಿಸರ ಹೆಸರಿನಿಂದ ಅಡ್ಡಗಾಲು ಹಾಕಿದೆ. ಈ ಯೋಜನೆ ಬಗ್ಗೆ ಮನವರಿಕೆ ಮಾಡಲು...

ಸ್ನೇಹ ಸಮ್ಮೀಲನ ಹಾಗೂ ಗುರುವಂದನೆ ಕಾರ್ಯಕ್ರಮ

ಗುಬ್ಬಿ : ಪರಮಪೂಜ್ಯ ದಿವಂಗತ ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ಆಶಿರ್ವಾದಿಂದ ಇಂದು ಮಠದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಮಟ್ಟದ ಹುದ್ದೆ...

ಮನ್ ಕಿ ಬಾತ್ ಎಂಬುದು ಪ್ರಧಾನಿ ಮೋದಿಜಿ ಕಾರ್ಯಕ್ರಮ

ಗುಬ್ಬಿ : ಮನ್ ಕಿ ಬಾತ್ ಎಂಬುದು ಪ್ರಧಾನಿ ಮೋದಿ ದೇಶದ ಜನತೆಯೊಂದಿಗೆ ನಡೆಸುವ ಸಾಮೂಹಿಕ ಸಂವಾದ ಎಂದು ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಬ್ಯಾಟರಂಗೇಗೌಡ ತಿಳಿಸಿದರು.  ತಾಲೂಕಿನ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ...

ಕಂಪ್ಯೂಟರ್‌ ಕೇವಲ ದೊಡ್ಡ ಕಚೇರಿಗಳಿಗೆ ಸೀಮಿತವಾಗದೆ ಸಾಮಾನ್ಯ ಜನರ ಕೈಯಲ್ಲಿ ನೋಡುವುದಕ್ಕೆ ಕಾರಣ ಚಾರ್ಲ್ಸ್ ಬ್ಯಾಬೇಜ್

ಗುಬ್ಬಿ: ಸಂಪನ್ಮೂಲಗಳ ಕೊರತೆ ಮತ್ತು ತಾಂತ್ರಿಕ ಸವಾಲುಗಳಿದ್ದ ಕಾಲದಲ್ಲೇ ಬ್ಯಾಬೇಜ್ ಭವಿಷ್ಯದ ಬಗ್ಗೆ ಯೋಚಿಸಿದ ಮಹಾನ್ ವ್ಯಕ್ತಿ ಎಂದು ಕಾರ್ಯನಿರ್ವಾಹಕ ಅಧಿಕಾರಿ ಜೆ.ಬಿ. ರಂಗನಾಥ್ ತಿಳಿಸಿದರು.  ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಹಾಗೂ...

ಸಾರ್ಥಕ ಜೀವನ ಕಟ್ಟಿಕೊಳ್ಳಲು ನಾಲ್ಕು ಆಧಾರ ಸ್ತಂಭಗಳು ಅತ್ಯಗತ್ಯ : ಸಿ.ವಿ.ಕೇಶವಮೂರ್ತಿ

ಗುಬ್ಬಿ: ಒಳ್ಳೆಯ ಪ್ರಜೆಯನ್ನು ನಿರ್ಮಾಣ ಮಾಡಿದರೆ ಸಮಸ್ಯೆಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದು ತುಮಕೂರಿನ ಹೈ ಪಾಯಿಂಟ್ ಸಂಸ್ಥಾಪಕರಾದ ಸಿ.ವಿ. ಕೇಶವಮೂರ್ತಿ ತಿಳಿಸಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರಿಯಾ ಇಂಗ್ಲಿಷ್ ಶಾಲೆ ಏರ್ಪಡಿಸಿದ್ದ...

ಮಾನವೀಯತೆಯನ್ನು ಸಾರುವ ಹಬ್ಬ ಕ್ರಿಸ್ಮಸ್

ಗುಬ್ಬಿ : ಕ್ರೈಸ್ತ ಹಬ್ಬಗಳು ಮಾನವೀಯತೆ, ತ್ಯಾಗ, ಕ್ಷಮೆ ಮತ್ತು ದೇವರ ಮೇಲಿನ ಅಚಲವಾದ ನಂಬಿಕೆಯನ್ನು ಜಗತ್ತಿಗೆ ಸಾರುವ ಪವಿತ್ರ ಸಂದರ್ಭ ಕ್ರಿಸ್ಮಸ್ ಹಬ್ಬ ಎಂದು ಫಾದರ್ ರವರೆಂಟ್  ಇಮಾನವೆಲ್ ಜೋನ್ಸನ್ ತಿಳಿಸಿದರು. ಪಟ್ಟಣದ...

ಗುಬ್ಬಿ ಪಟ್ಟಣಕ್ಕೆ ಸುತ್ತೂರು ಮಠದ ರಥ

ಗುಬ್ಬಿ : ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ ಸುತ್ತೂರು ಮಠದ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇಂದು ಗುಬ್ಬಿ ಪಟ್ಟಣಕ್ಕೆ ಆಗಮಿಸಿರುವುದು ಗುಬ್ಬಿ ಜನತೆಯ ಭಾಗ್ಯ ಎಂದು ವೀರಶೈವ ಸಮಾಜದ ಅಧ್ಯಕ್ಷ, ಹೋಟೆಲ್ ಮಾಲೀಕರಾದ...

ಕನ್ನಡ ಸಾಹಿತ್ಯದ ಲೇಖಕರಿಗೆ ಸರ್ಕಾರದಿಂದ ಪ್ರೋತ್ಸಾಹ ಸಿಗುತ್ತಿಲ್ಲ : ಸಂಶೋಧಕ ಡಾ. ಬಿ. ನಂಜುಂಡಸ್ವಾಮಿ

ಗುಬ್ಬಿ: ಕನ್ನಡ ಸಾಹಿತ್ಯದ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಸರ್ಕಾರ ಕಡೆಯಿಂದ ಸರಿಯಾದ ಪ್ರೋತ್ಸಾಹ ದೊರಕುತ್ತಿಲ್ಲ ಎಂದು ಸಮ್ಮೇಳನಾಧ್ಯಕ್ಷ  ಸಂಶೋಧಕ, ಆರ್ಯವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ...

ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಗುಬ್ಬಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗುಬ್ಬಿ ಶಾಖೆ ವತಿಯಿಂದ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.20 ರಂದು 10 ಗಂಟೆಗೆ ನಡೆಯುವ ಸಮ್ಮೇನದಲ್ಲಿ...

Categories

spot_img